ಕೆಲ ಹೆವಿ ಮೆಟಲ್, ರಾಕ್ ಬ್ಯಾಂಡ್ಗಳ ಹೆಸರು ಕನ್ನಡದಲ್ಲಿ
Iron Maiden - ಕಬ್ಬಿಣ ಕನ್ಯೆ
Sum 41 - ಮೊತ್ತ ೪೧
My Dying Bride - ನನ್ನ ಸಾಯುತ್ತಿರುವ ವಧು
At the Gates - ದ್ವಾರದಲ್ಲಿ
Poets of the Fall - ಶರದ್ ರಿತುವಿನ ಕವಿಗಳು
Porcupine Tree - ಮುಳ್ಳು ಹಂದಿ ಮರ
The Who - ಯಾರು
Yes - ಹೌದು
Papa Roach - ಅಪ್ಪ ಜಿರಳೆ
Rush - ತ್ವರೆ ಮಾಡಿ
Children of Bodom - ಬೋಡಮ್ಮನ ಮಕ್ಕಳು
Godsmack - ದೇವರ ಹೊಡೆತ
Cannibal Corpse - ನರಭಕ್ಷಕ ಶವ
In Flames - ಜ್ವಾಲೆಯಲ್ಲಿ
Kalmah - ಕಾಳಮ್ಮ
Deep Purple - ಆಳದ ಕೆನ್ನೀಲಿ
Linkin Park - ಕೊಂಡಿಯ ಉದ್ಯಾನ
Green Day - ಹಸಿರು ದಿನ
Slayer - ಹಂತಕ
Dream Theater - ಕನಸಿನ ರಂಗಭೂಮಿ
Red Hot Chilli Peppers - ಕೆಮ್ಬಿಸಿ ಮೆಣಸಿನಕಾಯಿ ಮೆಣಸುಗಳು
Black Sabbath - ಕಪ್ಪು ರಜೆ
Hey CK,
ReplyDeleteI did not know you had a Kannada blog, found from my old Yahoo! account. Kudos!
This article cracked me up..! I was expecting to see ಹಿಂದೆ ಬೀದಿ ಹುಡುಗರು from school, I think you cracked it :-)
Also, ಋ please. They are planning to scrap the letter, use it more and use it well :D
Cheers!