ಕೆಲ ಹೆವಿ ಮೆಟಲ್, ರಾಕ್ ಬ್ಯಾಂಡ್ಗಳ ಹೆಸರು ಕನ್ನಡದಲ್ಲಿ
Metallica
- ಲೋಹಿಕ
Iron
Maiden
- ಕಬ್ಬಿಣ ಕನ್ಯೆ
Sum 41
- ಮೊತ್ತ ೪೧
My Dying Bride
- ನನ್ನ ಸಾಯುತ್ತಿರುವ ವಧು
At the Gates
- ದ್ವಾರದಲ್ಲಿ
Poets of the Fall - ಶರದ್ ರಿತುವಿನ ಕವಿಗಳು
Porcupine Tree - ಮುಳ್ಳು ಹಂದಿ ಮರ
The Who - ಯಾರು
Yes - ಹೌದು
Papa Roach - ಅಪ್ಪ ಜಿರಳೆ
Rush - ತ್ವರೆ ಮಾಡಿ
Children of Bodom - ಬೋಡಮ್ಮನ ಮಕ್ಕಳು
Godsmack - ದೇವರ ಹೊಡೆತ
Cannibal Corpse - ನರಭಕ್ಷಕ ಶವ
In Flames - ಜ್ವಾಲೆಯಲ್ಲಿ
Kalmah - ಕಾಳಮ್ಮ
Deep Purple - ಆಳದ ಕೆನ್ನೀಲಿ
Linkin Park - ಕೊಂಡಿಯ ಉದ್ಯಾನ
Green Day - ಹಸಿರು ದಿನ
Slayer - ಹಂತಕ
Dream Theater - ಕನಸಿನ ರಂಗಭೂಮಿ
Red Hot Chilli Peppers - ಕೆಮ್ಬಿಸಿ ಮೆಣಸಿನಕಾಯಿ ಮೆಣಸುಗಳು
Black Sabbath - ಕಪ್ಪು ರಜೆ